Surgical Strike 2: ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್ | Oneindia Kannada

2019-02-26 3,520

ಭಾರತದ ಕಾಶ್ಮೀರದಲ್ಲಿ ಹಿಂಸಾಕೃತ್ಯ ಎಸಗುವ ಕನಸು ಕಾಣುತ್ತ ಪಾಕಿಸ್ತಾನಿ ಉಗ್ರರು ಸುಖನಿದ್ರೆಯಲ್ಲಿ ತೊಡಗಿದ್ದಾಗ, ಮಂಗಳವಾರ ಬೆಳಗಿನ ಜಾವ 3.45ರ ಸುಮಾರಿಗೆ ಕರಾರುವಾಕ್ಕಾಗಿ ದಾಳಿ ನಡೆಸಿದ ಭಾರತೀಯ ವಾಯು ಸೇನೆ, ಬಾಲಕೋಟ್ ನಲ್ಲಿ ಉಗ್ರರನ್ನು ಅಲ್ಲಾಹುವಿನ ಬಳಿಗೆ ಕಳಿಸಿದ್ದಾರೆ.

Indian Air Force strike lasted 21 minutes. 12 Mirage2000 IAF Jets were divided into a group of 3 to 4 and carried out the strikes. First strike was on Balakot at 3.45 AM, then Muzaffarabad and Chakoti. More than 300 terrorists have been killed.

Videos similaires